🚚 ಉಚಿತ ಡೆಲಿವರಿ  •  💵 COD ಲಭ್ಯ  •  🕐 ಆನ್‌ಲೈನ್ ಆರ್ಡರ್ 24 ಗಂಟೆ
ಆರ್ಡರ್ ಮಾಡಿ
🌿 ವಾರಂಪರಿಕ ವಿಧಾನದಲ್ಲಿ ತಯಾರಿಸಿದ ದಿವ್ಯ ಔಷಧಿ

ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ21 ದಿನದ ಆಯುರ್ವೇದಿಕ ಕೋರ್ಸ್

AyurDiaCare+ — ಹಾಗಲಕಾಯಿ, ನೇರಳೆ ಬೀಜ, ಮೆಂತ್ಯ, ಬೇವು, ಅರಿಶಿನ ಸೇರಿದ ಶುದ್ಧ ಗಿಡಮೂಲಿಕೆ ಚೂರ್ಣ. ಜೊತೆಗೆ ಪೂರ್ಣ ಆಹಾರ ಮತ್ತು ಜೀವನಶೈಲಿ ಮಾರ್ಗದರ್ಶನ.

AyurDiaCare+ 150g
150g ಬಾಟಲ್
21 ದಿನದ ಕೋರ್ಸ್
ಉಚಿತ ಡೆಲಿವರಿ

ಸಕ್ಕರೆ ಕಾಯಿಲೆ ಇದ್ದವರಿಗೆ ಇದು ಪರಿಚಯವೇ?

ಮಾತ್ರೆ ತೆಗೆದುಕೊಳ್ಳುತ್ತಿದ್ದರೂ ಈ ತೊಂದರೆಗಳು ಹಾಗೇ ಇರುತ್ತವೆ.

AyurDiaCare+ ಬಗ್ಗೆ ಪೂರ್ಣ ಮಾಹಿತಿ

ಚೂರ್ಣ ಏನು, ಹೇಗೆ ತೆಗೆದುಕೊಳ್ಳಬೇಕು, ಜೊತೆಗೆ ಯಾವ ಆಹಾರ ಪದ್ಧತಿ ಪಾಲಿಸಬೇಕು — ಈ ವಿಡಿಯೋದಲ್ಲಿ ವಿವರಿಸಿದ್ದೇವೆ.

▶ ಒತ್ತಿದರೆ ವಿಡಿಯೋ ಇಲ್ಲಿಯೇ ಪ್ಲೇ ಆಗುತ್ತದೆ

AyurDiaCare+ ಹೇಗೆ ಸಹಾಯ ಮಾಡುತ್ತದೆ

ಇದು ಆಹಾರ ಪೂರಕ ಚೂರ್ಣ — ನಿಮ್ಮ ವೈದ್ಯರ ಚಿಕಿತ್ಸೆಯ ಜೊತೆಗೆ ಬಳಸುವುದು.

🥒

ಹಾಗಲಕಾಯಿ

ಸಾಂಪ್ರದಾಯಿಕವಾಗಿ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬಳಸುವ ಪ್ರಮುಖ ಗಿಡಮೂಲಿಕೆ.

🫐

ನೇರಳೆ ಬೀಜ

ಆಯುರ್ವೇದದಲ್ಲಿ ಮಧುಮೇಹಕ್ಕೆ ಶತಮಾನಗಳಿಂದ ಬಳಕೆಯಲ್ಲಿರುವ ಬೀಜ.

🌱

ಮೆಂತ್ಯ

ಜೀರ್ಣಕ್ರಿಯೆಗೆ ಸಹಾಯ ಮಾಡುವ ನಾರಿನಂಶ ಹೆಚ್ಚಿರುವ ಬೀಜ.

🌳

ಬೇವು

ದೇಹ ಶುದ್ಧೀಕರಣಕ್ಕೆ ಪಾರಂಪರಿಕವಾಗಿ ಬಳಸುವ ಕಹಿ ಗಿಡಮೂಲಿಕೆ.

🌼

ಅರಿಶಿನ

ಆಂಟಿಆಕ್ಸಿಡೆಂಟ್ ಗುಣ — ದೇಹದ ಉರಿಯೂತ ಕಡಿಮೆ ಮಾಡಲು ಸಹಕಾರಿ.

📋

ಪೂರ್ಣ ಮಾರ್ಗದರ್ಶನ

21 ಅಂಶಗಳ ಆಹಾರ ಮತ್ತು ಜೀವನಶೈಲಿ ಚಾರ್ಟ್ ಪ್ರತಿ ಪಾರ್ಸೆಲ್ ಜೊತೆ ಉಚಿತ.

ಒಳಗಿರುವುದು ಶುದ್ಧ ಗಿಡಮೂಲಿಕೆ

ವಾರಂಪರಿಕ ವಿಧಾನದಲ್ಲಿ, ಕೈಯಿಂದ ತಯಾರಿಸಿದ ಚೂರ್ಣ.

ಹಾಗಲಕಾಯಿಸಕ್ಕರೆ ನಿಯಂತ್ರಣಕ್ಕೆ ಪಾರಂಪರಿಕ
ನೇರಳೆ ಬೀಜಜಾಂಬು — ಆಯುರ್ವೇದ ಪ್ರಸಿದ್ಧ
ಮೆಂತ್ಯನಾರಿನಂಶ ಹೆಚ್ಚು
ಬೇವುದೇಹ ಶುದ್ಧೀಕರಣ
ಅರಿಶಿನಆಂಟಿಆಕ್ಸಿಡೆಂಟ್
ನೆಲ್ಲಿಕಾಯಿವಿಟಮಿನ್ C · ರೋಗನಿರೋಧಕ
ದಾಲ್ಚಿನ್ನಿಜೀರ್ಣಕ್ರಿಯೆಗೆ ಸಹಕಾರಿ
ಕಾಳುಮೆಣಸುಇತರ ಔಷಧಿ ಹೀರುವಿಕೆ ಹೆಚ್ಚಿಸುತ್ತದೆ
ಬಾದಾಮಿಪೋಷಕಾಂಶ
❌ ಕೃತಕ ಬಣ್ಣ ಇಲ್ಲ  •  ❌ ಸಕ್ಕರೆ ಇಲ್ಲ  •  ❌ ಪ್ರಿಸರ್ವೇಟಿವ್ ಇಲ್ಲ  •  ❌ ಸ್ಟೀರಾಯ್ಡ್ ಇಲ್ಲ

ಬಳಕೆ ವಿಧಾನ — ಪ್ರತಿದಿನ

ಸರಳ. ದಿನಕ್ಕೆ ಎರಡು ಬಾರಿ. 150g ಬಾಟಲ್ 21 ದಿನಕ್ಕೆ ಸಾಕು.

ಬೆಳಿಗ್ಗೆ
ಎದ್ದ ಕೂಡಲೇ — ಖಾಲಿ ಹೊಟ್ಟೆಯಲ್ಲಿ 1 ಸ್ಪೂನ್

ಒಂದು ಲೋಟ ನೀರಿನಲ್ಲಿ ಕಲಸಿ ಕುಡಿಯಿರಿ. ನಂತರ ಒಂದು ಗಂಟೆ ಬೇರೆ ಏನನ್ನೂ ತೆಗೆದುಕೊಳ್ಳಬೇಡಿ.

ರಾತ್ರಿ
ಊಟದ ನಂತರ, ಮಲಗುವಾಗ 1 ಸ್ಪೂನ್

ಜೊತೆಗೆ ¼ ಚಮಚ ಅರಿಶಿನ ಪುಡಿ ಮತ್ತು ½ ಚಮಚ ಮೆಂತ್ಯ ಪುಡಿ ಸೇರಿಸಿ ಸೇವಿಸಿ.

ಕಹಿ ಇದ್ದರೆ
ಈ ರೀತಿಯೂ ತೆಗೆದುಕೊಳ್ಳಬಹುದು

ರಾಗಿ ಮುದ್ದೆ ಒಳಗೆ ಹಾಕಿ ನುಂಗಿ, ಬಾಳೆಹಣ್ಣಿನ ತುಂಡಿನಲ್ಲಿ ಹಾಕಿ ನುಂಗಿ, ಅಥವಾ ಕೊಬ್ಬರಿ ಎಣ್ಣೆಯಲ್ಲಿ ಕಲಸಿ ಉಂಡೆ ಮಾಡಿ ನುಂಗಿ.

21ನೇ ದಿನ
ಸಕ್ಕರೆ ಮಟ್ಟ ಪರೀಕ್ಷೆ ಮಾಡಿಸಿ

ಕೋರ್ಸ್ ಮೊದಲು ಮತ್ತು 21 ದಿನದ ನಂತರ ಪರೀಕ್ಷೆ ಮಾಡಿಸಿ ವ್ಯತ್ಯಾಸ ನೋಡಿ. ವರದಿ ನಮ್ಮ ವೈದ್ಯರಿಗೆ ತೋರಿಸಿ.

⚠️ ಮುಖ್ಯ: ನಿಮ್ಮ ವೈದ್ಯರು ಕೊಟ್ಟ ಮಾತ್ರೆಗಳನ್ನು ನಿಲ್ಲಿಸಬೇಡಿ. ಇದು ಆಹಾರ ಪೂರಕ ಚೂರ್ಣ — ಚಿಕಿತ್ಸೆಯ ಜೊತೆಗೆ ಬಳಸುವುದು. ಸಕ್ಕರೆ ಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸುತ್ತಿರಿ.
AyurDiaCare+ ಬಳಕೆ ವಿಧಾನ ಮತ್ತು ಆಹಾರ ಮಾರ್ಗದರ್ಶನ

ಆರ್ಡರ್ ಮಾಡಿ

ಕೆಳಗಿನ ವಿವರ ತುಂಬಿ ಕಳುಹಿಸಿ. ಯಾವ ಸಮಯದಲ್ಲಾದರೂ — ರಾತ್ರಿಯೂ ಆರ್ಡರ್ ಸ್ವೀಕಾರ.

AyurDiaCare+ ಚೂರ್ಣ
150g ಬಾಟಲ್ · ಒಬ್ಬರಿಗೆ 21 ದಿನದ ಕೋರ್ಸ್
1. ಎಷ್ಟು ಬಾಟಲ್ ಬೇಕು?
1 ಬಾಟಲ್21 ದಿನ₹869
ಹೆಚ್ಚು ಜನರ ಆಯ್ಕೆ 2 ಬಾಟಲ್42 ದಿನ₹1650₹88 ಉಳಿತಾಯ
3 ಬಾಟಲ್63 ದಿನ₹2400₹207 ಉಳಿತಾಯ
2. ಡೆಲಿವರಿ ವಿಳಾಸ
ಹೆಸರು ನಮೂದಿಸಿ
ಸರಿಯಾದ 10 ಅಂಕಿಯ ನಂಬರ್ ನಮೂದಿಸಿ

📩 ಗೆ OTP ಕಳುಹಿಸಲಾಗಿದೆ. ಕೆಳಗೆ ನಮೂದಿಸಿ.

OTP ತಪ್ಪಾಗಿದೆ
6 ಅಂಕಿಯ ಪಿನ್‌ಕೋಡ್ ನಮೂದಿಸಿ
ಊರು ನಮೂದಿಸಿ
ವಿಳಾಸ ನಮೂದಿಸಿ
3. ಪಾವತಿ ವಿಧಾನ
10% ಉಳಿತಾಯ UPI / ಆನ್‌ಲೈನ್ತಕ್ಷಣ ಡಿಸ್ಪ್ಯಾಚ್
CODಮನೆಯಲ್ಲಿ ಹಣ ಪಾವತಿ
AyurDiaCare+ × 2₹1650
ಶಿಪ್ಪಿಂಗ್ಉಚಿತ
ಆನ್‌ಲೈನ್ ಪಾವತಿ ರಿಯಾಯಿತಿ (10%)− ₹165
ಒಟ್ಟು₹1485

🔒 ನಿಮ್ಮ ಮಾಹಿತಿ ಸುರಕ್ಷಿತ · ಆರ್ಡರ್ ನಂತರ ದೃಢೀಕರಣ ಸಂದೇಶ ಬರುತ್ತದೆ

✅

ಆರ್ಡರ್ ಸ್ವೀಕೃತವಾಗಿದೆ!

ಆರ್ಡರ್ ನಂ: —

ನಿಮ್ಮ ಮೊಬೈಲ್‌ಗೆ ದೃಢೀಕರಣ ಸಂದೇಶ ಕಳುಹಿಸಲಾಗಿದೆ.

3–5 ದಿನಗಳಲ್ಲಿ ಪಾರ್ಸೆಲ್ ಮನೆಗೆ ತಲುಪುತ್ತದೆ.

ಸಹಾಯ ಬೇಕೇ? ಆರ್ಡರ್, ಬಳಕೆ ಅಥವಾ ಆಹಾರ ಪದ್ಧತಿಯ ಬಗ್ಗೆ ಸಂದೇಹವಿದ್ದರೆ ಕರೆ ಮಾಡಿ

ಆರ್ಡರ್ ಹೇಗೆ ಆಗುತ್ತದೆ

1
ಫಾರ್ಮ್ ತುಂಬಿ ಕಳುಹಿಸಿ

ಬಾಟಲ್ ಸಂಖ್ಯೆ, ವಿಳಾಸ, ಪಾವತಿ ವಿಧಾನ — ಅಷ್ಟೇ ಸಾಕು.

2
ದೃಢೀಕರಣ ಸಂದೇಶ

ಆರ್ಡರ್ ನಂಬರ್ ಜೊತೆ ತಕ್ಷಣ ಸಂದೇಶ ಬರುತ್ತದೆ.

3
ಪಾರ್ಸೆಲ್ + ಆಹಾರ ಚಾರ್ಟ್

3–5 ದಿನಗಳಲ್ಲಿ ಡೆಲಿವರಿ. ಜೊತೆಗೆ 21 ಅಂಶಗಳ ಆಹಾರ ಮಾರ್ಗದರ್ಶನ ಉಚಿತ.

ಏಕೆ ನಮ್ಮಿಂದ ತೆಗೆದುಕೊಳ್ಳಬೇಕು

ಆನ್‌ಲೈನ್‌ನಲ್ಲಿ ಔಷಧಿ ತೆಗೆದುಕೊಳ್ಳುವಾಗ ಅನುಮಾನ ಸಹಜ. ನಮ್ಮ ಬಗ್ಗೆ ಇಷ್ಟು ತಿಳಿದಿರಲಿ.

🏥
ನಿಜವಾದ ಅಂಗಡಿ, ನಿಜವಾದ ವಿಳಾಸ

AyurOne Mart, 1st Floor, BM Road, ಕೊಪ್ಪ ಸರ್ಕಲ್, ಶಿವಪುರ, ಮದ್ದೂರು, ಮಂಡ್ಯ. ಯಾವಾಗ ಬೇಕಾದರೂ ಬಂದು ನೋಡಬಹುದು.

👩‍⚕️
BAMS ವೈದ್ಯರ ಸಲಹೆ — ಉಚಿತ

ಆರ್ಡರ್ ಮಾಡಿದ ಮೇಲೆ ನಮ್ಮ ಆಯುರ್ವೇದ ವೈದ್ಯರು ಕರೆ ಮಾಡಿ ನಿಮ್ಮ ಸಕ್ಕರೆ ಮಟ್ಟ, ಈಗಿನ ಮಾತ್ರೆ ಮತ್ತು ಆಹಾರ ಪದ್ಧತಿ ಕೇಳಿ ಮಾರ್ಗದರ್ಶನ ಕೊಡುತ್ತಾರೆ.

📞
21 ದಿನ ಫಾಲೋಅಪ್

ಕೋರ್ಸ್ ಮಧ್ಯದಲ್ಲಿ ಮತ್ತು 21ನೇ ದಿನ ನಮ್ಮ ತಂಡ ಕರೆ ಮಾಡಿ ವಿಚಾರಿಸುತ್ತದೆ. ಸಂದೇಹ ಇದ್ದರೆ ಯಾವಾಗ ಬೇಕಾದರೂ ಕರೆ ಮಾಡಿ.

🗺️
ಕರ್ನಾಟಕದ 31 ಜಿಲ್ಲೆಗಳಲ್ಲಿ ಶಾಖೆ

ನಮ್ಮದು ಒಂದು ವೆಬ್‌ಸೈಟ್ ಮಾತ್ರ ಅಲ್ಲ — ರಾಜ್ಯದಾದ್ಯಂತ ಫ್ರಾಂಚೈಸಿ ಜಾಲ ಇರುವ ಸಂಸ್ಥೆ.

💵
COD — ಮೊದಲು ಪಾರ್ಸೆಲ್, ನಂತರ ಹಣ

ಮುಂಗಡ ಹಣ ಕೊಡುವ ಅಗತ್ಯವಿಲ್ಲ. ಪಾರ್ಸೆಲ್ ಮನೆಗೆ ಬಂದಾಗ ಕೊಟ್ಟರೆ ಸಾಕು.

📊 ನಿಮ್ಮ ಫಲಿತಾಂಶ ನೀವೇ ಅಳೆಯಿರಿ

ನಾವು ಯಾವುದೇ ಭರವಸೆ ಕೊಡುವುದಿಲ್ಲ — ಬದಲಿಗೆ ನೀವೇ ಪರೀಕ್ಷಿಸಿ ನೋಡಿ ಎನ್ನುತ್ತೇವೆ. ಕೋರ್ಸ್ ಶುರು ಮಾಡುವ ಮೊದಲು ಒಂದು ಬಾರಿ ಮತ್ತು 21ನೇ ದಿನ ಒಂದು ಬಾರಿ ಸಕ್ಕರೆ ಮಟ್ಟ ಪರೀಕ್ಷೆ ಮಾಡಿಸಿ. ಎರಡೂ ವರದಿ ಹೋಲಿಸಿ ನೋಡಿ — ಮುಂದುವರಿಸಬೇಕೇ ಬೇಡವೇ ಎಂಬುದು ನಿಮ್ಮ ನಿರ್ಧಾರ.

ಸಾಮಾನ್ಯ ಪ್ರಶ್ನೆಗಳು

ಮಾತ್ರೆ ನಿಲ್ಲಿಸಬಹುದೇ?

ಇಲ್ಲ. ವೈದ್ಯರು ಕೊಟ್ಟ ಮಾತ್ರೆಗಳನ್ನು ನಿಲ್ಲಿಸಬೇಡಿ. AyurDiaCare+ ಆಹಾರ ಪೂರಕ ಚೂರ್ಣ — ಚಿಕಿತ್ಸೆಯ ಜೊತೆಗೆ ಬಳಸುವುದು. ಸಕ್ಕರೆ ಮಟ್ಟ ಕಡಿಮೆಯಾದರೆ ಮಾತ್ರೆ ಕಡಿಮೆ ಮಾಡುವ ನಿರ್ಧಾರ ನಿಮ್ಮ ವೈದ್ಯರದ್ದು.

21 ದಿನದಲ್ಲಿ ಏನು ನಿರೀಕ್ಷಿಸಬಹುದು?

ಫಲಿತಾಂಶ ಪ್ರತಿಯೊಬ್ಬರಿಗೂ ಬೇರೆ ಬೇರೆ. ಚೂರ್ಣದ ಜೊತೆಗೆ ಆಹಾರ ಮತ್ತು ವ್ಯಾಯಾಮದ ಮಾರ್ಗದರ್ಶನವನ್ನೂ ಪಾಲಿಸಿದವರಲ್ಲಿ ಉತ್ತಮ ವ್ಯತ್ಯಾಸ ಕಾಣುತ್ತದೆ. ಕೋರ್ಸ್ ಮೊದಲು ಮತ್ತು 21ನೇ ದಿನ ಪರೀಕ್ಷೆ ಮಾಡಿಸಿ ಹೋಲಿಸಿ ನೋಡಿ.

ಹೇಗೆ ತೆಗೆದುಕೊಳ್ಳಬೇಕು?

ಬೆಳಿಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ 1 ಸ್ಪೂನ್, ರಾತ್ರಿ ಊಟದ ನಂತರ ಮಲಗುವಾಗ 1 ಸ್ಪೂನ್. ನೀರಿನಲ್ಲಿ ಕಲಸಿ ಕುಡಿಯಬಹುದು. ಕಹಿ ಅನಿಸಿದರೆ ರಾಗಿ ಮುದ್ದೆ ಅಥವಾ ಬಾಳೆಹಣ್ಣಿನಲ್ಲಿ ಹಾಕಿ ನುಂಗಬಹುದು.

ಒಂದು ಬಾಟಲ್ ಎಷ್ಟು ದಿನ ಬರುತ್ತದೆ?

150g ಬಾಟಲ್ ಒಬ್ಬರಿಗೆ ದಿನಕ್ಕೆ ಎರಡು ಬಾರಿ ಬಳಸಿದರೆ 21 ದಿನ. ಪೂರ್ಣ ಪ್ರಯೋಜನಕ್ಕೆ ಕನಿಷ್ಠ 2–3 ತಿಂಗಳು ಮುಂದುವರಿಸುವುದು ಒಳ್ಳೆಯದು.

ಕಹಿ ಇರುತ್ತದೆಯೇ?

ಹೌದು. ಹಾಗಲಕಾಯಿ ಮತ್ತು ಬೇವು ಇರುವುದರಿಂದ ಕಹಿ ಇರುತ್ತದೆ — ಇದು ಶುದ್ಧ ಗಿಡಮೂಲಿಕೆ ಚೂರ್ಣ ಎಂಬುದರ ಗುರುತು. ಕೃತಕ ಸಿಹಿ ಸೇರಿಸಿಲ್ಲ.

ಶಿಪ್ಪಿಂಗ್ ಚಾರ್ಜ್ ಎಷ್ಟು?

ಶಿಪ್ಪಿಂಗ್ ಸಂಪೂರ್ಣ ಉಚಿತ — COD ಆಗಲಿ, ಆನ್‌ಲೈನ್ ಆಗಲಿ. ಆನ್‌ಲೈನ್ ಪಾವತಿ ಮಾಡಿದರೆ ಹೆಚ್ಚುವರಿ 10% ರಿಯಾಯಿತಿ.

ಹಣ ಯಾವಾಗ ಕೊಡಬೇಕು?

COD ಆರಿಸಿದರೆ ಪಾರ್ಸೆಲ್ ಮನೆಗೆ ಬಂದಾಗ. UPI ಆರಿಸಿದರೆ ಈಗಲೇ — ಅದಕ್ಕೆ 10% ರಿಯಾಯಿತಿ.

ಡೆಲಿವರಿ ಎಷ್ಟು ದಿನ?

ಕರ್ನಾಟಕದಲ್ಲಿ ಸಾಮಾನ್ಯವಾಗಿ 3–5 ದಿನ.

ಸೂಚನೆ AyurDiaCare+ ಒಂದು ಆಯುರ್ವೇದಿಕ ಆಹಾರ ಪೂರಕ ಚೂರ್ಣ. ಇದು ಯಾವುದೇ ಕಾಯಿಲೆಗೆ ಔಷಧಿಯ ಬದಲಿ ಅಲ್ಲ. ಗರ್ಭಿಣಿಯರು, ಹಾಲುಣಿಸುವ ತಾಯಂದಿರು, ಮಕ್ಕಳು ಮತ್ತು ಬೇರೆ ಔಷಧಿ ತೆಗೆದುಕೊಳ್ಳುತ್ತಿರುವವರು ವೈದ್ಯರ ಸಲಹೆ ಪಡೆದು ಬಳಸಿ. ಫಲಿತಾಂಶ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ.
ಈಗಲೇ ಆರ್ಡರ್ ಮಾಡಿ 📞